ಟ್ವೆಂಟಿ ಫಿಪ್ಟೀನ್

ನಮ್ಮ ೨೦೧೫ರ ಪೂರ್ವನಿಯೋಜಿತ ಥೀಮ್ ಸ್ವಚ್ಛವಾಗಿದ್ದು, ಬ್ಲಾಗ್-ಕೇಂದ್ರಿತವಾಗಿದೆ, ಮತ್ತು ಸ್ಪಷ್ಟತೆಗಾಗಿ ವಿನ್ಯಾಸಗೊಳಿಸಲಾಗಿದೆ. ಟ್ವೆಂಟಿ ಫಿಫ್ಟೀನ್ ಸರಳವಾಗಿದ್ದು ಅದರ ನೇರ ಲಿಪಿವಿನ್ಯಾಸ ವೈವಿಧ್ಯಮಯ ಸ್ಕ್ರೀನ್ ಗಾತ್ರಗಳಲ್ಲಿ ಓದಲಾಗುವಂತೆಯೂ, ಮತ್ತು ಬಹು ಭಾಷೆಗಳಿಗೆ ಒಗ್ಗುವಂತೆಯೂ ಇದೆ. ನಾವು ಇದನ್ನು ಮೊದಲು-ಮೊಬೈಲ್‌ಗೆ ಪ್ರಸ್ತಾವದೊಂದಿಗೆ ವಿನ್ಯಾಸಗೊಳಿಸಿದ್ದೇವೆ, ಅಂದರೆ ನಿಮ್ಮ ಮಾಹಿತಿ ವೇದಿಕೆಯ ಮಧ್ಯಭಾಗವನ್ನು ಆಲಂಕರಿಸುತ್ತದೆ, ನಿಮ್ಮ ಓದುಗರು ಸ್ಮಾರ್ಟ್‌ಫೋನ್, ಟ್ಯಾಬ್, ಲ್ಯಾಪ್‌ಟಾಪ್, ಅಥವಾ ಡೆಸ್ಕ್‌ಟಾಪ್ ಕಂಪ್ಯೂಟರ್‌ನಿಂದ ಬಂದರೋ ಎನ್ನುವುದನ್ನು ಆದರಿಸದೆ.
ಯಾವುದೇ ಥೀಮ್‌ಗಳು ಕಂಡುಬಂದಿಲ್ಲ. ಬೇರೆ ಹುಡುಕಾಟವನ್ನು ಪ್ರಯತ್ನಿಸಿ.