ವರ್ಡ್‌ಪ್ರೆಸ್ 3.6 ಈಗ ಕನ್ನಡದಲ್ಲಿ ಲಭ್ಯವಿದೆ. ಈ ಪುಟದ ಬಲಭಾಗದಲ್ಲಿರುವ ವರ್ಡ್‌ಪ್ರೆಸ್ ಡೌನ್ಲೋಡ್ 3.6 ಕೊಂಡಿಯ ಮೂಲಕ ಇದನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.