ವರ್ಡ್ ಪ್ರೆಸ್ ಎಂಬುದು ಅಂತರ್ಜಾಲ ಮಾನದಂಡಗಳ ಮತ್ತು ಉಪಯುಕ್ತತೆ ದೃಷ್ಟಿಯಲ್ಲಿಟ್ಟುಕೊಂಡು ರಚಿಸಿದ ವಿಷಯ ನಿರ್ವಹಣಾ ವ್ಯವಸ್ಥೆಯಾಗಿದ್ದು (ಕಂಟೆಂಟ್‌ ಮ್ಯಾನೇಜ್‌ಮೆಂಟ್‌ ಸಿಸ್ಟಂ -CMS), ಒಂದು ಬ್ಲಾಗ್‌ ಪ್ರಕಟಣಾ ತಂತ್ರಾಂಶವಾಗಿಯೂ ಅನೇಕ ವೇಳೆ ಬಳಸಲ್ಪಡುತ್ತದೆ. ಇದು PHP ಮತ್ತು MySQLನಿಂದ ಚಾಲಿಸಲ್ಪಡುತ್ತದೆ. ವರ್ಡ್ ಪ್ರೆಸ್ ಉಚಿತ ಹಾಗೂ ಅದೇ ವೇಳೆ ಅಮೂಲ್ಯವಾದದ್ದಾಗಿದೆ.

ಸರಳವಾಗಿ, ವರ್ಡ್ ಪ್ರೆಸ್ ನೀವು ನಿಮ್ಮ ಬ್ಲಾಗಿಂಗ್ ತಂತ್ರಾಂಶದ ಜೊತೆ ಇಷ್ಟಪಟ್ಟು ಕೆಲಸ ಮಾಡಲು ಅನುವು ಮಾಡುತ್ತದೆ.