ವರ್ಡ್‌ಪ್ರೆಸ್ 3.6 ಕನ್ನಡ ಆವೃತ್ತಿ ಬಿಡುಗಡೆ

Posted on by . Filed under Releases.

ವರ್ಡ್‌ಪ್ರೆಸ್ 3.6 ಈಗ ಸಂಪೂರ್ಣವಾಗಿ ಕನ್ನಡದಲ್ಲಿ ಲಭ್ಯವಿದೆ. ಇದನ್ನು ನೀವು Download ಪುಟದ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದು. ವರ್ಡ್‌ಪ್ರೆಸ್ ನ್ನು ಸ್ಥಾಪಿಸಲು ಸಹಾಯ ಪುಟ ಇಲ್ಲಿದೆ. ನೀವು ಈಗಾಗಲೇ ವರ್ಡ್‌ಪ್ರೆಸ್ ಸ್ಥಾಪಿಸಿದ್ದರೆ, ಕನ್ನಡವನ್ನು ಅಳವಡಿಸುವುದು ಹೇಗೆಂದು ತಿಳಿಯಲು ಈ ಪುಟವನ್ನು ನೋಡಿ. ಹೆಚ್ಚಿನ ಸಹಾಯ ಬೇಕಿದ್ದರೆ ವರ್ಡ್‌ಪ್ರೆಸ್ ಸಪೋರ್ಟ್ ಫೋರಮ್ ಗೆ ಭೇಟಿ ನೀಡಿ ಅಥವಾ ಈ ಪುಟದ ಮೂಲಕ ನಮ್ಮನ್ನು ಸಂಪರ್ಕಿಸಿ.

ಈ ವರ್ಡ್‌ಪ್ರೆಸ್ ಕನ್ನಡ ಅನುವಾದ ಕಾರ್ಯದಲ್ಲಿ ಭಾಗವಹಿಸಿದ ಎಲ್ಲರಿಗೂ ಧನ್ಯವಾದಗಳು. ನೀವೂ ಈ ಕಾರ್ಯದಲ್ಲಿ ಭಾಗವಹಿಸಲು ಇಚ್ಚಿಸಿದರೆ ಈ ಪುಟವನ್ನು ನೋಡಿ.